ಫೀಫಾ ಫುಟ್ ಬಾಲ್ ವಿಶ್ವಕಪ್ ಪಂದ್ಯಾವಳಿ ಆರಂಭವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ಅರ್ಹತೆ ಪಡೆದ ಎಲ್ಲ ತಂಡಗಳು ಈಗಾಗಲೇ ರಷ್ಯಾದಲ್ಲಿ ಜೂನ್ 14 ರಿಂದ ಜುಲೈ 15 ರವರೆಗೆ ನಡೆಯಲಿರುವ ಅಭೂತಪೂರ್ವ ವಿಶ್ವಕಪ್ ಪಂದ್ಯಾವಳಿಗಾಗಿ ತಮ್ಮ ತಯಾರಿಯನ್ನು ಜೋರಾಗಿ ನಡೆಸಿವೆ. <br /> <br />Everybody has their own favorites this season before FIFA worldcup . Here is why Senegal can be your's <br />
